ಬೆಂಗಳೂರು : ಹೆಚ್ಚಾಗಿ ಹೆಣ್ಣು ಮಕ್ಕಳಿಗೆ ತಮ್ಮ ಉಗುರುಗಳನ್ನು ಉದ್ದವಾಗಿ ಬೆಳೆಸಿ ಅದಕ್ಕೆ ನೈಲ್ ಪಾಲಿಶ್ ಹಚ್ಚಬೇಕು ಎಂಬ ಆಸೆ ಇರುತ್ತದೆ. ಆದರೆ ಕೆಲವರ ಉಗುರುಗಳು ಗಟ್ಟಿಯಾಗಿರುವುದಿಲ್ಲ. ಸ್ವಲ್ಪ ಉದ್ದ ಬಂದ ತಕ್ಷಣವೇ ಕಟ್ ಆಗುತ್ತದೆ. ಅಂತವರಿಗೆ ತಮ್ಮ ಉಗುರುಗಳನ್ನು ಗಟ್ಟಿಯಾಗಿಸಬೇಕೆಂದಿದ್ದರೆ ಈ ಟಿಪ್ಸ್ ಫಾಲೋ ಮಾಡಿ. ಬೆಳ್ಳುಳ್ಳಿಯಲ್ಲಿ ಔಷಧಿ ಗುಣಗಳು ಇರುವುದರಿಂದ ಇದು ನಿಮ್ಮ ಉಗುರುಗಳನ್ನು ಸ್ಟ್ರಾಂಗ್ ಮಾಡುತ್ತೆ. ಉಗುರುಗಳು ತುಂಡಾಗುವ ಸಮಸ್ಯೆ ಕೂಡಾ ನಿಧಾನವಾಗಿ ಬಗೆಹರಿಯುತ್ತದೆ.2-3 ಎಸಳು