ಬೆಂಗಳೂರು: ಹೊಸದಾಗಿ ಮದುವೆಯಾದ, ಮದುವೆ ಮಾಡಿಕೊಳ್ಳಲಿರುವ ಜೋಡಿಗಳಲ್ಲಿ ಈ ಪ್ರಶ್ನೆ ಕಾಡುವುದು ಸಹಜ. ತಮಗೆ ಯಾವಾಗ ಮಕ್ಕಳಾದರೆ ಚೆನ್ನ ಎನ್ನುವುದು ಎಲ್ಲರ ಸಾಮಾನ್ಯ ಪ್ರಶ್ನೆಯಾಗಿರುತ್ತದೆ.ತಜ್ಞರು ಇದಕ್ಕೆ ಉತ್ತರ ಕೊಟ್ಟಿದ್ದಾರೆ. ಕೆಲವರು ತಮ್ಮ 20 ರ ವಯಸ್ಸಿನಲ್ಲಿ ಗರ್ಭಿಣಿಯಾಗುವುದು ಸೂಕ್ತ ಎನ್ನುತ್ತಾರೆ. ಯಾಕೆಂದರೆ ಈ ವಯಸ್ಸಿನಲ್ಲಿ ಮಹಿಳೆಯರಲ್ಲಿ ಫಲವಂತಿಕೆ ಸಾಧ್ಯತೆ ಹೆಚ್ಚಿರುತ್ತದೆ.ಆದರೆ ಮಹಿಳೆಯರ ದೇಹ ಮತ್ತು ಮನಸ್ಸು ಮಕ್ಕಳ ಪಾಲನೆಗೆ ಈ ವಯಸ್ಸಿನಲ್ಲಿ ಸಾಕಷ್ಟು ಪಕ್ವತೆ ಹೊಂದಿರುವುದಿಲ್ಲ. ಹಾಗಾಗಿ 30 ರಿಂದ