ಬೆಂಗಳೂರು: ಬೆಳಗಿನ ಬ್ರೇಕ್ ಫಾಸ್ಟ್ ಗೆ ಏನು ತಿನ್ನೋದು? ಎಲ್ಲರಿಗೂ ಇದೊಂದು ಪ್ರತಿ ನಿತ್ಯ ಕಾಡುವ ಪ್ರಶ್ನೆ. ಆದರೆ ಯಾವ ತಿಂಡಿ ತಿಂದರೆ ನೀವು ಹೆಚ್ಚು ಆರೋಗ್ಯವಾಗಿರಬಹುದು ಎಂಬುದನ್ನು ನೋಡೋಣ. ಓಟ್ಸ್ಓಟ್ಸ್ ನಲ್ಲಿ ಹೆಚ್ಚು ನಾರಿನಂಶವಿರುತ್ತದೆ. ಇದರಿಂದ ಅದು ಜೀರ್ಣವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಮತ್ತು ಅದರಿಂದಾಗಿ ಹೆಚ್ಚಿನ ಶಕ್ತಿ ಬಿಡುಗಡೆಯಾಗುತ್ತದೆ. ಇದನ್ನು ತಿನ್ನುವುದು ಆರೋಗ್ಯಕ್ಕೆ ಉತ್ತಮ.ಮೊಳಕೆ ಕಾಳುಮೊಳಕೆ ಕಾಳುಗಳಲ್ಲಿ ಸಾಕಷ್ಟು ನಾರಿನಂಶ ಹಾಗೂ ಪೋಷಕಾಂಶಗಳಿರುತ್ತವೆ. ಇದು ನಮ್ಮ