ಬೆಂಗಳೂರು: ರಜಾ ದಿನಗಳಲ್ಲಿ ಲೇಟಾಗಿ ಏಳುವುದು, ಬ್ರೇಕ್ ಫಾಸ್ಟ್ ಮಿಸ್ ಮಾಡುವುದು... ಇದು ನಗರ ವಾಸಿಗಳ ಲೈಫ್ ಸ್ಟೈಲ್. ಆದರೆ ಆಫೀಸ್ ಗೆ ಹೋಗುವಾಗ ಗಡಿಬಿಡಿಯಲ್ಲಿ ಬೆಳ್ಳಂ ಬೆಳಿಗ್ಗೆಯೇ ಅರೆಬರೆ ಬ್ರೇಕ್ ಫಾಸ್ಟ್ ಸೇವಿಸಿ ಓಡುವುದು ಇದು ಎಲ್ಲರ ಜಾಯಮಾನ.