ಬೆಂಗಳೂರು: ಗರ್ಭಿಣಿಯಾಗಲು ಬಯಸುವ ಮಹಿಳೆಯರಿಗಾಗಿ ಕೆಲವೊಂದು ಸೆಕ್ಸ್ ಟಿಪ್ಸ್ ಇಲ್ಲಿದೆ ನೋಡಿ.ಪುರುಷ ಮೇಲೆ ಮಹಿಳೆ ಕೆಳಗೆ ಮಿಲನ ಕ್ರಿಯೆ ಸಂದರ್ಭ ಪುರುಷ ಮೇಲೆ ಮಹಿಳೆ ಕೆಳಗೆ ಇದ್ದು ಮಿಲನ ಕ್ರಿಯೆ ನಡೆಸಿದರೆ ಉತ್ತಮ. ಇದರಿಂದ ವೀರ್ಯಾಣು ಮಹಿಳೆಯ ಗರ್ಭಾಶಯಕ್ಕೆ ಸುಲಭವಾಗಿ ಶೇಖರಣೆಯಾಗುತ್ತದೆ.ಸೊಂಟ ಎತ್ತರದಲ್ಲಿರಲಿ ಮಿಲನ ಕ್ರಿಯೆ ಸಂದರ್ಭ ಮಹಿಳೆಯ ಸೊಂಟದ ಕೆಳಗೆ ತಲೆದಿಂಬು ಇಟ್ಟು, ಆ ಭಾಗ ಕೊಂಚ ಎತ್ತರದಲ್ಲಿರುವಂತೆ ನೋಡಿಕೊಳ್ಳಿ. ಇದರಿಂದ ವೀರ್ಯ ಚೆಲ್ಲಿ ಹೋಗದು.ಒತ್ತಡ ಬೇಡ ಯಾವ