ಬೆಂಗಳೂರು: ತೂಕ ಕಳೆದುಕೊಳ್ಳಬೇಕೆಂದು ಬಯಸುವವರು, ತಮ್ಮ ಡಯಟ್ ನಲ್ಲಿ ವೈಟ್ ರೈಸ್ ಸೇವಿಸಬೇಕೇ? ಇಲ್ಲಾ ಕುಚ್ಚಿಲು ಅಕ್ಕಿ ಅನ್ನ ಸೇವಿಸಬೇಕೇ? ಹೀಗೊಂದು ಅನುಮಾನ ಕಾಡುವುದು ಸಹಜ. ಆಹಾರ ತಜ್ಞರ ಪ್ರಕಾರ ಬೆಳ್ತಿಗೆ ಅನ್ನಕ್ಕಿಂತ ಕುಚ್ಚಿಲು ಅಕ್ಕಿ ಅಥವಾ ಕೆಂಪು ಅಕ್ಕಿ ಅನ್ನವೇ ಉತ್ತಮ.ಬೆಳ್ತಿಗೆ ಅಕ್ಕಿ ಮಾಡುವಾಗ ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ಸಂಸ್ಕರಿಸುವ ಹಂತದಲ್ಲೇ ಕಳೆದುಕೊಳ್ಳುತ್ತವೆ. ಆದರೆ ಕುಚ್ಚಿಲು ಅಕ್ಕಿಯಲ್ಲಿ ಹೆಚ್ಚು ಪ್ರಮಾಣದ ಫೈಬರ್, ಹಾಗೂ ಮತ್ತಿತರ ಪೋಷಕಾಂಶಗಳು ಹಾಗೆಯೇ