ಬೆಂಗಳೂರು: ಲೈಂಗಿಕ ಕ್ರಿಯೆ ನಡೆಸುವಾಗ ಹಲವು ಭಂಗಿಗಳಿದ್ದು ಎಲ್ಲರೂ ತಮಗೆ ಅನುಕೂಲಕರವಾದ ಭಂಗಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಹೆಚ್ಚು ತೃಪ್ತಿದಾಯಕ ಯಾವ ಭಂಗಿ ಗೊತ್ತಾ?ಮಹಿಳೆಯರು ಕೆಳಭಾಗದಲ್ಲಿದ್ದು, ಪುರುಷರು ಮೇಲ್ಭಾಗದಲ್ಲಿರುವಂತಹ ಭಂಗಿ ಸೆಕ್ಸ್ ಗೆ ಹೆಚ್ಚು ಸೂಕ್ತ ಎಂದು ತಜ್ಞರೇ ಹೇಳುತ್ತಾರೆ. ಈ ಭಂಗಿಯಲ್ಲಿ ಪುರುಷ ಮತ್ತು ಮಹಿಳೆ ಪರಸ್ಪರ ನೇರವಾಗಿ ಮುಖದ ಭಾವನೆ ನೋಡಬಹುದಾದ್ದರಿಂದ ಈ ಭಂಗಿಯಲ್ಲಿ ಒಬ್ಬರ ಭಾವನೆ ಇನ್ನೊಬ್ಬರಿಗೆ ಸುಲಭವಾಗಿ ತಿಳಿಯಬಹುದಾಗಿದೆ.ಅಷ್ಟೇ ಅಲ್ಲ, ಪ್ರೆಗ್ನೆನ್ಸಿಗೆ ಪ್ರಯತ್ನ ಪಡುವುದಿದ್ದರೂ