ಬೆಂಗಳೂರು : ನಾನು ಹಾಗೂ ನನ್ನ ಹೆಂಡತಿ ಸಂಭೋಗ ನಡೆಸಲು ಪ್ರಯತ್ನಿಸಿದ ವೇಳೆ ನಾನು ಕಾಂಡೋಮ್ ಧರಿಸುವಾಗಲೇ ನನ್ನ ಶಿಶ್ನವು ನಿಮಿರುವಿಕೆಯನ್ನು ಕಳೆದುಕೊಳ್ಳುತ್ತದೆ. ಇದರಿಂದ ಪತ್ನಿಗೆ ಬೇಸರವಾಗುತ್ತದೆ. ಇದಕ್ಕೆ ಪರಿಹಾರವೇನು? ಉತ್ತರ: ಹಸ್ತ ಮೈಥುನದ ಸಮಯದಲ್ಲಿ ನಿಮಿರಿಕೊಂಡಿರುವ ನಿಮ್ಮ ಶಿಶ್ನಕ್ಕೆ ಕಾಂಡೋಮ್ ಧರಿಸಿ ಅಭ್ಯಾಸ ಮಾಡಿ. ಹಾಗೆ ಮಾಡುತ್ತಾ ಇದ್ದರೆ ನೀವು ಸ್ವಲ್ಪ ಸಮಯದ ನಂತರ ಹೆಚ್ಚು ಸಹನೆಯನ್ನು ಬೆಳೆಸಿಕೊಳ್ಳುತ್ತೀರಿ. ಹೀಗೆ ನೀವು ಆರು ತಿಂಗಳ ತನಕ ಮಾಡಿದರೂ ಸುಧಾರಣೆ