ಬೆಂಗಳೂರು: ಕನ್ನಡಿ ಮುಂದೆ ನಿಂತರೆ, ತಲೆಯಲ್ಲಿ ಅಲ್ಲಲ್ಲಿ ಕಾಣುವ ಬಿಳಿಗೂದಲಿನ ಚಿಂತೆಯೇ? ವಯಸ್ಸಾಗುವ ಮೊದಲೇ ಕೂದಲು ಹಣ್ಣಾಗುವುದಕ್ಕೆ ನಮ್ಮ ಅಂಗೈಯಲ್ಲೇ ಮದ್ದಿದೆ. ಅದೇನದು ನೋಡೋಣ. ನೆಲ್ಲಿಕಾಯಿ ಮತ್ತು ನಿಂಬೆ ಹಣ್ಣುನೆಲ್ಲಿಕಾಯಿ ಮತ್ತು ನಿಂಬೆ ಹಣ್ಣು ನಮಗೆ ಸುಲಭದಲ್ಲಿ ಕೈಗೆಟುಕುವ ವಸ್ತುಗಳು. ಕೂದಲು ಬಿಳಿಯಾಗದಂತೆ ತಡೆಯಲು ಇವೆರಡಿದ್ದರೆ ಸಾಕು. ನೆಲ್ಲಿ ಕಾಯಿ ಮತ್ತು ನಿಂಬೆ ರಸವನ್ನು ಕೂದಲುಗಳಿಗೆ ನಿಯಮಿತವಾಗಿ ಹಚ್ಚುತ್ತಿದ್ದರೆ ಕೂದಲು ಬೇಗ ಬೆಳ್ಳಗಾಗುವುದಿಲ್ಲ.ಈರುಳ್ಳಿ ಪೇಸ್ಟ್ಕೂದಲಿನ ಆರೋಗ್ಯಕ್ಕೆ ಈರುಳ್ಳಿ ತುಂಬಾ