ಬೆಂಗಳೂರು: ಕರ್ನಾಟಕದ ಕರಾವಳಿ ಭಾಗದಲ್ಲಿ ಕುಚ್ಚಿಲು ಅಕ್ಕಿ ಅನ್ನ ಸೇವಿಸುವವರು ಜಾಸ್ತಿ. ಕರ್ನಾಟಕದ ಉತ್ತರ ಭಾಗಕ್ಕೆ ಬಂದಂತೆ ಬೆಳ್ತಿಗೆ ಅನ್ನ ಊಟ ಮಾಡುವವರ ಸಂಖ್ಯೆ ಜಾಸ್ತಿ. ಇದರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ ಎಂದು ನೋಡೋಣ. ನಾರಿನಂಶ: ಕುಚ್ಚಿಲು ಅಕ್ಕಿಯಲ್ಲಿ ನಾರಿನಂಶ ಜಾಸ್ತಿ ಎನ್ನಲಾಗುತ್ತದೆ. ನಾರಿನಂಶ ಅಥವಾ ಫೈಬರ್ ನಮ್ಮ ದೇಹಕ್ಕೆ ಅತ್ಯಗತ್ಯ. ಜೀರ್ಣಕ್ರಿಯೆಗೆ ಇದು ತೀರಾ ಅನಿವಾರ್ಯ. ಬೆಳ್ತಿಗೆ ಅನ್ನಕ್ಕೆ ಹೋಲಿಸಿದರೆ ಕುಚ್ಚಿಲು ಅಕ್ಕಿಯಲ್ಲಿ ನಾರಿನಂಶ ಜಾಸ್ತಿ.ಮ್ಯಾಗ್ನಿಶಿಯಂ: ಮ್ಯಾಗ್ನಿಶಿಯಂ