ಬೆಂಗಳೂರು: ಲೈಂಗಿಕ ವಿಚಾರದಲ್ಲಿ ಪುರುಷರಿಗೆ ಹೆಚ್ಚು ಆಸಕ್ತಿಯಾ ಮಹಿಳೆಯರಿಗೆ ಹೆಚ್ಚು ಆಸಕ್ತಿಯಾ ಎಂದು ಚರ್ಚೆಗಳು ನಡೆದಿವೆ. ಆದರೆ ಇದೀಗ ಮಾಂಸ ಮಾರಾಟ ಮಾಡುವ ಸಂಸ್ಥೆಯೊಂದು ಸಸ್ಯಾಹಾರಿಗಳಾ ಮಾಂಸಾಹಾರಿಗಳ ಎಂದು ಸಮೀಕ್ಷೆ ನಡೆಸಿದೆ. ಸಸ್ಯಾಹಾರ ಮಾಡುವರಿಗೆ ಹೆಚ್ಚು ಲೈಂಗಿಕಾಸಕ್ತಿ ಇರುತ್ತದೆಯೋ ಅಥವಾ ಮಾಂಸಾಹಾರ ಮಾಡುವವರೇ ಹೆಚ್ಚು ಸೆಕ್ಸ್ ಮಾಡುತ್ತಾರಾ ಎನ್ನುವ ಬಗ್ಗೆ ಸಂಸ್ಥೆ ಸಮೀಕ್ಷೆ ನಡೆಸಿದೆ.ಇದರ ಪ್ರಕಾರ ಶೇ.16 ರಷ್ಟು ಸಸ್ಯಾಹಾರಿಗಳು ವಾರಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಮಿಲನ ಕ್ರಿಯೆ