ವಿದೇಶದಲ್ಲಿ ಗಂಡನಿದ್ದರೆ ಈ ಸುಂದರಿಯನ್ನು ಗರ್ಭಿಣಿ ಮಾಡಿದ್ದು ಯಾರು?

ಬೆಂಗಳೂರು, ಬುಧವಾರ, 9 ಅಕ್ಟೋಬರ್ 2019 (15:42 IST)

ಪ್ರಶ್ನೆ : ನನಗೆ 30 ವರ್ಷಗಳಾಗಿವೆ. ಮದುವೆಯಾಗಿ 3 ವರ್ಷಗಳು ಕಳೆದಿವೆ ನನ್ನ ಪತಿ ವಿದೇಶದಲ್ಲಿದ್ದಾರೆ. ನಾವಿಬ್ಬರು ದೂರ ದೂರವಿರುವುದರಿಂದ ನನಗೆ ಲೈಂಗಿಕ ತೃಪ್ತಿ ಸಿಗುತ್ತಿಲ್ಲನಾನು ನನ್ನ ಗಂಡನನ್ನು ತುಂಬಾ ಪ್ರೀತಿಸುತ್ತೇನೆ

ಆದರೆ ನನ್ನ ಆಸೆ, ಲೈಂಗಿಕ ತೃಪ್ತಿ ಅದುಮಿಡಲು ಆಗುತ್ತಿಲ್ಲಅವರು ನನ್ನ ಜತೆಗೆ ಇರಲು ಬರುತ್ತಿಲ್ಲ. ಹೀಗಾಗಿ ನನ್ನ ಗೆಳೆಯನ ಜತೆ ಮಲಗುತ್ತಿದ್ದೇನೆ. ವಿದೇಶದಲ್ಲಿದ್ದರೂ ನಾನು ಇಲ್ಲಿ ಧರಿಸಿದ್ದೇನೆ. ಮುಂದೇನು ಮಾಡಬೇಕೆಂದು ಪರಿಹಾರ ಸೂಚಿಸಿ.

ಉತ್ತರ : ವಯೋಸಹಜ ಆಕರ್ಷಣೆ ಹಾಗೂ ಲೈಂಗಿಕ ಭಾವನೆ ನಿಮ್ಮಲ್ಲಿವೆ. ನೀವು ಗಂಡನೊಂದಿಗೆ ಈ ಕುರಿತು ಮನಬಿಚ್ಚಿ ಚರ್ಚೆ ಮಾಡಿ. ನಿಮ್ಮ ಭಾವನೆಗಳನ್ನು ಅವರ ಜೊತೆ ಹಂಚಿಕೊಳ್ಳಿ.

ಅವರಿಗೆ ನಿಮ್ಮ ಜೊತೆಗೆ ಇರಲು ಬರಲು ಆಗುವುದಿಲ್ಲ ಅಂದಾದರೆ, ಇಲ್ಲವೇ ನಿಮಗೆ ಅವರಿದ್ದಲ್ಲಿಗೆ ಹೋಗಲು ಸಾಧ್ಯವೇ ಅಂತ ಮಾತನಾಡಿಕೊಳ್ಳಿ. ನಿಮ್ಮ ಕುಟುಂಬದವರು, ಗಂಡನೊಂದಿಗೆ ಚರ್ಚಿಸಿದ ಬಳಿಕವೇ ನೀವೊಂದು ಸ್ಪಷ್ಟ ತೀರ್ಮಾನಕ್ಕೆ ಬರಬೇಕಾಗುತ್ತದೆ.  ಗಂಡ ದೂರ ಇದ್ದಾನೆ ಅಂದ ಮಾತ್ರಕ್ಕೆ ನೀವು ಗೆಳೆಯನೊಂದಿಗೆ ಮಲಗಿ ಗರ್ಭ ಧರಿಸಿರೋದು ತಪ್ಪು.
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಲೈಂಗಿಕ ಕ್ರಿಯೆ ನಡೆಸಿದರೆ ಪ್ರಿಯಕರನಿಗೆ ಇರೋ ರೋಗ ಹೆಣ್ಣಿಗೂ ಬರುತ್ತಾ?

ಆತನಿಗೆ ಈಗ ವಿಚಿತ್ರ ರೋಗಗಳ ಲಕ್ಷಣಗಳು ಕಂಡುಬರುತ್ತಿದೆ. ಇಂತಹ ಸಂದರ್ಭದಲ್ಲಿ ಆತನೊಂದಿಗೆ ಸಂಭೋಗ

news

ಗಂಡ ಬೋರ್ ಆಗಿದ್ದಾನೆ ; ಲವರ್ ವಿದೇಶಕ್ಕೆ ಹೋಗಿದ್ದಾನೆ – ಕಾಮ ಹೇಗೆ ತಣಿಸಿಕೊಳ್ಳಲಿ

ಪ್ರತಿದಿನ ರಾತ್ರಿಯಾದರೆ ನನ್ನ ಪತಿಯೊಂದಿಗೆ ಸೇರಲು ಮೊದ ಮೊದಲು ಕಾತರಿಸುತ್ತಿದ್ದೆ. ಆದರೆ ಈಗೀಗ ರಾತ್ರಿ ...

news

ಗರ್ಭಾಶಯ ತೆಗೆದುಹಾಕುವುದರಿಂದ ಮಹಿಳೆಯ ಲೈಂಗಿಕತೆಯ ಮೇಲೆ ಪರಿಣಾಮ ಬೀರುತ್ತದೆಯೇ?

ಬೆಂಗಳೂರು : ಪ್ರಶ್ನೆ : ನನಗೆ 65 ವರ್ಷ. ನನ್ನ ಹೆಂಡತಿಗೆ ಶಸ್ತ್ರ ಚಿಕಿತ್ಸೆಯ ಮೂಲಕ ಅವಳ ಗರ್ಭಾಶಯವನ್ನು ...

news

ಇಬ್ಬರು ಮಕ್ಕಳ ತಾಯಿ ನನ್ನ ಮೇಲೆ ಮೋಹ ಹೊಂದಿದ್ದಾಳೆ!

ಬೆಂಗಳೂರು : ಪ್ರಶ್ನೆ : ನನ್ನ ವಯಸ್ಸು, 22 ಮತ್ತು ನಾನು ಇಬ್ಬರು ಮಕ್ಕಳನ್ನು ಹೊಂದಿರುವ 24 ವರ್ಷದ ...