ಕೆಳಗಿನ ಮನೆ ಹುಡುಗಿಗೆ ಮಾಡೋವಾಗ ಮೇಲಿಂದ ಇಣುಕಿದೋರು ಯಾರು?

ಬೆಂಗಳೂರು| Jagadeesh| Last Modified ಸೋಮವಾರ, 2 ಸೆಪ್ಟಂಬರ್ 2019 (18:51 IST)
ಪ್ರಶ್ನೆ: ಸರ್, ನಾನು ಒಂದು ಫ್ಲಾಟ್ ನಲ್ಲಿರುವೆ. ನನ್ನ ಫ್ಲಾಟ್ ಕೆಳಗಿರೋ ಹುಡುಗಿ ಸಖತ್ ಆಗಿದ್ದಾಳೆ. ಅವಳು ನನ್ನ ಜತೆ ಆಗಾಗ್ಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದಾಳೆ. ಬೀರ್ ಕುಡಿಯುತ್ತಾ, ಗಾಂಜಾ ಸೇದೋ ಹುಡುಗಿ ಹಗಲಲ್ಲೇ ಸಂಭೋಗಕ್ಕೆ ಬರುತ್ತಿದ್ದಾಳೆ.

ಆದರೆ ಒಂದು ದಿನ ನಾನು ವರಾಂಡದಲ್ಲಿ ಅವಳ ಜತೆ ಮಾಡುತ್ತಿರುವಾಗ ಮೇಲಿನಿಂದ ಯಾರೋ ಇಣುಕಿ ನೋಡಿದಂತೆ ಆಗಿದೆ. ಆದರೆ ಸ್ಪಷ್ಟವಾಗಲಿಲ್ಲ. ಒಂದು ವೇಳೆ ಅವಳೇನಾದರೂ ಹನಿಟ್ರಾಪ್ ಮಾಡೋ ಥರ ಇದ್ದಾಳಾ ಅನ್ನೋ ಅನುಮಾನ ನನ್ನದು. ಇದಕ್ಕೆ ಪರಿಹಾರ ಇದೆಯಾ?

ಉತ್ತರ: ನಿಮ್ಮಿಬ್ಬರಿಗೆ ಮದುವೆ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಸ್ಪಷ್ಟಪಡಿಸಿಲ್ಲ. ಅಥವಾ ನೀವು ಅವಳನ್ನು ಮದುವೆ ಆಗೋ ಆಸೆ ತೋರಿಸಿ ಅವಳ ಜತೆ ರತಿಸುಖ ಅನುಭವಿಸುತ್ತಿದ್ದೀರಾ ಎಂಬುದು ಗೊತ್ತಿಲ್ಲ.

ಅವಳು ಕೇವಲ ತನ್ನ ಚಪಲವನ್ನು ನಿಮ್ಮಿಂದ ತೀರಿಸಿಕೊಂಡರೆ ಪರವಾಗಿಲ್ಲ. ಆದರೂ ಏಕಾಂತದಲ್ಲಿ ಹಾಗೂ ಮತ್ತಿನಲ್ಲಿದ್ದಾಗ ನಿಮ್ಮ ಪ್ರಶ್ನೆಗಳನ್ನು ನೇರವಾಗಿ ಅವಳಿಗೆ ಕೇಳಿ ಉತ್ತರ ಹಾಗೂ ಪರಿಹಾರ ಕಂಡುಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :