ಬೆಂಗಳೂರು: ಸಾಮಾನ್ಯವಾಗಿ ಸೆಕ್ಸ್ ವಿಚಾರದಲ್ಲಿ ಮಹಿಳೆ ತುಂಬಾ ಸಂಕೋಚ ಸ್ವಭಾವದವಳು ಎಂದೇ ಪರಿಗಣಿಸಲಾಗುತ್ತದೆ. ಆಕೆ ತನ್ನ ಲೈಂಗಿಕ ಬಯಕೆಯನ್ನು ಪುರುಷರಷ್ಟು ವ್ಯಕ್ತಪಡಿಸುವುದಿಲ್ಲ. ಆದರೆ ಅಮೆರಿಕಾದಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ ಬಂದ ವರದಿ ನೋಡಿದರೆ ನಿಮಗೆ ಅಚ್ಚರಿಯಾಗಬಹುದು. ಈ ಅಧ್ಯಯನ ಪ್ರಕಾರ ಒಂದು ಸಂಬಂಧದಲ್ಲಿ ಹೆಚ್ಚು ಸೆಕ್ಸ್ ಬಯಕೆ ಇರುವುದು ಮಹಿಳೆಯರಿಗೆ!ಶೇ. 59 ಮಹಿಳೆಯರು ತಮ್ಮ ಸಂಗಾತಿಯಿಂದ ಸೆಕ್ಸ್ ಬಯಸುತ್ತಾರೆ. ಆದರೆ ಪುರುಷರು ಶೇ. 41 ಮಂದಿ ಸೆಕ್ಸ್ ನಿರೀಕ್ಷೆಯಿಟ್ಟುಕೊಂಡಿರುತ್ತಾರೆ.