ಇದು ಹೃದಯದ ಆರೋಗ್ಯವನ್ನು ಸುಧಾರಿಸುವ ಮತ್ತು ಅಲ್ಝೈಮರ್ ಮತ್ತು ಕ್ಯಾನ್ಸರ್ ತಡೆಗಟ್ಟುವ ಸಾಮರ್ಥ್ಯದಂಥ ವೈಜ್ಞಾನಿಕವಾಗಿ ಸಾಬೀತಾಗಿರುವ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಪ್ರಬಲ ಉರಿಯೂತ ನಿರೋಧಕ ಮತ್ತು ಉತ್ಕರ್ಷಣ ನಿರೋಧಕವಾಗಿದೆ. ಖಿನ್ನತೆ ಮತ್ತು ಸಂಧಿವಾತದ ಲಕ್ಷಣಗಳನ್ನು ಸುಧಾರಿಸಲೂ ಸಹಾಯ ಮಾಡಬಹುದು.ಅರಿಶಿನವನ್ನು ಸೇವಿಸುವುದು ನಮಗೆ ತುಂಬಾ ಪ್ರಯೋಜನಕಾರಿ ಎಂದುಕೊಂಡಿದ್ದೇವೆ. ಆದರೆ, ಅರಿಶಿನವು ಎಲ್ಲರಿಗೂ ಒಂದೇ ರೀತಿಯ ಪ್ರಯೋಜನಗಳನ್ನು ತರುವುದಿಲ್ಲ. ಅರಿಶಿನದಿಂದ ಸಮಸ್ಯೆ ಎದುರಿಸಿದವರು ನಮ್ಮಲ್ಲಿ ಅನೇಕರು ಇದ್ದಾರೆ.ಅಪೆಂಡಿಸೈಟಿಸ್ಅಪೆಂಡಿಸೈಟಿಸ್ (ಸ್ಟೋನ್ಸ್) ಹೊಂದಿರುವ ರೋಗಿಗಳು