ಬೆಂಗಳೂರು : ಮೂತ್ರ ನಮ್ಮ ದೇಹದಲ್ಲಿ ಚಲಿಸುವ ರಕ್ತದಲ್ಲಿರುವ ಕೆಲವು ವ್ಯರ್ಥ ಪದಾರ್ಥಗಳ ಮಿಶ್ರಣ .ಈ ವ್ಯರ್ಥ ಪದಾರ್ಥಗಳನ್ನು(ಮೂತ್ರ) ಕಿಡ್ನಿಗಳು ರಕ್ತದಿಂದ ಸೋಸಿ ಮೂತ್ರಾಶಯಕ್ಕೆ ತಲುಪಿಸುತ್ತದೆ. ಮೂತ್ರಾಶಯ ತುಂಬಿದ ತಕ್ಷಣ ಮೆದುಳಿಗೆ ಮೂತ್ರವಿಸರ್ಜನೆ ಮಾಡಬೇಕು ಎಂಬ ಸಂದೇಶವನ್ನು ಬರುತ್ತದೆ. ಆಗ ನಾವು ಮೂತ್ರ ವಿಸರ್ಜಿಸುತ್ತೇವೆ. ಮೂತ್ರ ವಿಸರ್ಜನೆಗೆ ಸಂಬಂಧಿಸಿದಂತೆ ಮಹಿಳೆಯರು ಕುಳಿತು ಮಾಡಿದರೆ ಪುರುಷರು ನಿಂತು ಮಾಡುತ್ತಾರೆ. ಕೆಲವರು ಮಾತ್ರ ಕುಳಿತು ಮೂತ್ರ ಮಾಡುತ್ತಾರೆ. ಅದರೆ ನಿಂತು ಮೂತ್ರ ವಿಸರ್ಜನೆ