ಪುರುಷರು, ಮಹಿಳೆಯರು ಕಾಂಡೋಮ್ ಗಳ ಬಳಕೆ ಮಾಡುವುದು ಏಕೆ? ರಕ್ಷಣೆ ನೀಡಲಿ ಎಂದು. ಆದರೆ ನಾವು ಬಳಸೋ ಕಾಂಡೋಮ್ ಎಷ್ಟು ಸುರಕ್ಷಿತ ಎಂಬುದು ಗೊತ್ತಿರಬೇಕಲ್ಲವೇ? ಹ್ಯೂಮನ್ ಇಮ್ಯೂನೊಡಿಫಿಷೆನ್ಸಿ ವೈರಸ್ (HIV) ಮಾರಕ ವೈರಾಣು ಅಥವಾ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ತಗುಲಬಹುದಾದ (STD) ಮುಂತಾದ ಸೋಂಕುಗಳನ್ನು ತಡೆಗಟ್ಟಲು ಕಾಂಡೋಮ್ ಬಳಸಲ್ಪಡುತ್ತದೆ.ಇದಲ್ಲದೆ ಗರ್ಭದಾರಣೆ ತಡೆಗಟ್ಟಲು ಕೂಡಾ ಕಾಂಡೋಮ್ ಬಳಸುವುದುಂಟು. ಪುರುಷರಿಗೆ ಹಾಗೂ ಸ್ತ್ರೀಯರಿಗೆ ಪ್ರತ್ಯೇಕವಾದ ವಿವಿಧ ಪ್ಲೇವರ್ ಗಳ ಕಾಂಡೋಮ್ ಗಳು