ಬೆಂಗಳೂರು: ಹಣ್ಣು ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಹಣ್ಣು ಸೇವಿಸಿದ ಮೇಲೆ ನೀರು ಕುಡಿಯಬಾರದು ಎನ್ನುತ್ತಾರೆ. ಅದು ಯಾಕೆ ಗೊತ್ತಾ?ಪ್ರತಿ ನಿತ್ಯ ಹಣ್ಣು ಸೇವಿಸುವುದು ಒಳ್ಳೆಯದು ಎಂದು ವೈದ್ಯರೇ ಸಲಹೆ ಕೊಡುತ್ತಾರೆ. ಹಣ್ಣಿನಲ್ಲಿರುವ ಹೇರಳ ಪೋಷಕಾಂಶಗಳು ನಮ್ಮ ದೇಹವನ್ನು ಹಲವು ಆರೋಗ್ಯ ಸಮಸ್ಯೆಯಿಂದ ದೂರ ಮಾಡುತ್ತದೆ ಎನ್ನುವುದು ನಿಜ.ಆದರೆ ಹಣ್ಣು ಸೇವಿಸಿದ ತಕ್ಷಣವೇ ನೀರು ಕುಡಿಯಬಾರದು. ಯಾಕೆಂದರೆ ಹಣ್ಣಿನಲ್ಲಿ ಸಾಕಷ್ಟು ಸಿಹಿ ಅಂಶವಿರುತ್ತದೆ. ಇದನ್ನು ಜೀರ್ಣಿಸಲು ನಮ್ಮ ದೇಹ ಅಗತ್ಯಕ್ಕೆ