ಬೆಂಗಳೂರು: ನಮ್ಮ ದೈನಂದಿನ ಆಹಾರದಲ್ಲಿ ತುಪ್ಪ ಬಳಸಿಯೇ ಬಳಸುತ್ತೇವೆ. ಇದು ಬೆಣ್ಣೆಗಿಂತಲೂ ಒಳ್ಳೆಯದಂತೆ. ಯಾಕೆ ಮತ್ತು ಹೇಗೆ ಎಂದು ತಿಳಿದುಕೊಳ್ಳಬೇಕಾರೆ ಈ ಸ್ಟೋರಿ ಓದಬೇಕು. ಬೆಣ್ಣೆಗೆ ಹೋಲಿಸಿದರೆ ತುಪ್ಪದಲ್ಲಿ ಆರೋಗ್ಯಕರ ಕೊಬ್ಬಿನಂಶ ಜಾಸ್ತಿಯಿದೆಯಂತೆ. ಹಾಲಿನ ಪ್ರೊಟೀನ್ ಗಳನ್ನು ಬೇರ್ಪಡಿಸಿ ತುಪ್ಪ ತಯಾರಿಸುವುದರಿಂದ ತುಪ್ಪ ಆರೋಗ್ಯಕ್ಕೆ ಒಳ್ಳೆಯದು.ತುಪ್ಪ ತಿನ್ನುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿರುವ ಕೊಬ್ಬಿನಂಶ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇತರ ಡೈರಿ ಉತ್ಪನ್ನಗಳನ್ನು ಸೇವಿಸಲಾಗದವರಿಗೂ ತುಪ್ಪ ಆರೋಗ್ಯಕ್ಕೆ ಒಳ್ಳೆಯದು.ಹೆಚ್ಚನವರಲ್ಲಿ