ಬೆಂಗಳೂರು : ವೈವಾಹಿಕ ಜೀವನ ಚೆನ್ನಾಗಿರಬೇಕೆಂದರೆ ಸೆಕ್ಸ್ ಲೈಫ್ ಚೆನ್ನಾಗಿರಬೇಕು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಸೆಕ್ಸ್ ಲೈಫ್ ಬೋರ್ ಎನಿಸಿದಷ್ಟು ವೈವಾಹಿಕ ಜೀವನವು ನಿರಾಸಕ್ತಿಯಿಂದ ಕೂಡಿರುತ್ತದೆ. ಈ ರೀತಿ ನಿರಾಸಕ್ತಿ ಕಾಡಲು ಕಾರಣಗಳು ಹಲವಾರು ಇವೆ. ಅವುಗಳಲ್ಲಿ ಪ್ರಮುಖವಾದ ಕಾರಣಗಳು ಯಾವುವೆಂದರೆ