ಬೆಂಗಳೂರು: ಮಹಿಳೆಯರು ಲೈಂಗಿಕ ನಿರಾಸಕ್ತಿ ತೋರಿಸಿದರೆ ಪುರುಷರು ಸಿಟ್ಟಾಗುವುದೇಕೆ? ಕೂಗಾಡುವುದು, ಕೋಪ ತೋರಿಸಿಕೊಳ್ಳುವುದು ಯಾಕೆ ಎಂಬುದಕ್ಕೆ ತಜ್ಞರು ಉತ್ತರ ನೀಡಿದ್ದಾರೆ.ಮನುಷ್ಯನ ಮೆದುಳು ನೋ ಎಂದ ತಕ್ಷಣ ಒಂಥರಾ ನಿರಾಸೆ, ಹತಾಶೆಯ ಭಯ, ಅವಮಾನದ ಬೆಂಕಿಯಿಂದ ಕುದಿಯುತ್ತಿರುತ್ತದಂತೆ. ಅದರಲ್ಲೂ ಮಹಿಳೆಯರಿಗಿಂತ ಪುರುಷರು ತಾವು ಒಂದು ಕೈ ಮೇಲೆ ಎಂಬ ಭಾವನೆಯಲ್ಲಿರುತ್ತಾರೆ.ಮಹಿಳೆಯರು ಲೈಂಗಿಕ ವಿಚಾರದಲ್ಲಿ ನೋ ಎಂದ ತಕ್ಷಣ ಅವರ ಮನಸ್ಸಲ್ಲಿ ಒಂಥರಾ ಸೋಲಿನ ಭಾವ ಕಾಡುತ್ತದೆ. ಇದುವೇ ಹತಾಶೆಯ ರೂಪ ಪಡೆದು