ಬೆಂಗಳೂರು: ಹೀಗೊಂದು ಪ್ರಶ್ನೆಯನ್ನು ಎಲ್ಲರೂ ಕೇಳುತ್ತಾರೆ. ನನಗೇ ಹೆಚ್ಚು ಸೊಳ್ಳೆ ಕಡಿಯೋದು ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಸೊಳ್ಳೆ ಯಾಕೆ ಹೀಗೆ ಮಾಡುತ್ತದೆ ಗೊತ್ತಾ? ನಿಮ್ಮ ದೇಹವೆಂದರೆ ಸೊಳ್ಳೆಗೆ ಇಷ್ಟವೇ? ಕೆಲವು ಜನರಿಗೆ ಹೆಚ್ಚು ಹೆಚ್ಚು ಸೊಳ್ಳೆ ಕಡಿಯುವುದರ ಹಿಂದಿರುವ ಮರ್ಮವೇನು ಎಂದು ಅಧ್ಯಯನಗಳೇ ನಡೆಯುತ್ತಿವೆ. ಕೆಲವು ಮೂಲಗಳ ಪ್ರಕಾರ ಕೆಲವರ ದೇಹ ಹೊರ ಸೂಸುವ ವಾಸನೆ ಸೊಳ್ಳೆಗಳನ್ನು ಆಕರ್ಷಿಸುತ್ತವಂತೆ!ರಕ್ತದ ಗುಂಪು ನಿಮ್ಮ ರಕ್ತದ ಗುಂಪು ಎ ಅಥವಾ