ಬೆಂಗಳೂರು : ಜಗತ್ತಿನಲ್ಲಿರುವ ಪ್ರತಿಯೊಬ್ಬರಿಗೂ ಯಾರೋ ಒಬ್ಬರ ಮೇಲೆ ದ್ವೇಷವಿದ್ದೆ ಇರುತ್ತದೆ. ಅವರನ್ನು ನೋಡಿದ ತಕ್ಷಣ ಜೆಲಸ್ ಉಂಟಾಗುತ್ತದೆ. ಆದರೆ ಒಬ್ಬ ಪುರುಷನನ್ನು ನೋಡಿದರೆ ಇನ್ನೊಬ್ಬ ಪುರುಷನಿಗೆ ಉಂಟಾಗುವ ಜೆಲಸ್ ಗಿಂತ ಒಬ್ಬ ಮಹಿಳೆಯನ್ನು ನೋಡಿದರೆ ಇನ್ನೊಬ್ಬ ಮಹಿಳೆಗಾಗುವ ಜೆಲಸ್ ಪ್ರಭಾವ ತುಂಬಾ ಹೆಚ್ಚಾಗಿರುತ್ತದೆ ಎಂದು ಅಧ್ಯಯನಗಳು ಹೇಳುತ್ತದೆ. ಮಹಿಳೆಯನ್ನು ನೋಡಿದರೆ ಇನ್ನೊಬ್ಬ ಮಹಿಳೆಗೆ ಜೆಲಸ್ ಉಂಟಾಗಲು ಹಲವು ಕಾರಣಗಳಿವೆ. ಇದಕ್ಕೆ ಅವರು ಕಾರಣವಾಗಿರುವುದಿಲ್ಲ ಅವರ ದೇಹದಲ್ಲಿರುವ ಹಾರ್ಮೊನುಗಳು ಈ