ಬೆಂಗಳೂರು: ಮಹಿಳೆಯರಿಗೆ ಮಧ್ಯವಯಸ್ಸು ಅಂದರೆ 45 ವಯಸ್ಸು ದಾಟಿದ ಮೇಲೆ ಲೈಂಗಿಕ ಕಾಮನೆಗಳು ಕೊಂಚ ಕಡಿಮೆಯಾಗಬಹುದು. ಆದರೆ ಸಂಗಾತಿಯ ದೇಹತಣಿಸಲು ಆಗುತ್ತಿಲ್ಲ ಎಂದು ಅದೆಷ್ಟೋ ಮಂದಿ ಕೊರಗುತ್ತಾರೆ. ಅಸಲಿಗೆ ಈ ವಯಸ್ಸಲ್ಲಿ ಲೈಂಗಿಕ ಕಾಮನೆ ಕಡಿಮೆಯಾಗಲು ಕಾರಣವೇನು?ಮಹಿಳೆಯರಿಗೆ ಇದು ಮುಟ್ಟು ನಿಲ್ಲುವ ವಯಸ್ಸು. ಈ ವಯಸ್ಸಿನಲ್ಲಿ ಹಲವು ದೈಹಿಕ, ಮಾನಸಿಕ ಬದಲಾವಣೆಗಳು ಸಹಜ. ಕೆಲವರಿಗೆ ಒಣ ಯೋನಿ ಸಮಸ್ಯೆ, ಹಾರ್ಮೋನ್ ಗಳ ಸಮಸ್ಯೆಯಿಂದ ಲೈಂಗಿಕಾಸಕ್ತಿ ಕುದುರದು.ಇದಕ್ಕೆ ಆತಂಕಪಡಬೇಕಾಗಿಲ್ಲ. ಬದಲಾಗಿ ಇದು