ಚಳಿಗಾಲದಲ್ಲಿ ಆರೋಗ್ಯವು ಪದೇ ಪದೇ ಕೈಕೊಡಬಹುದು. ಈ ಸಂದರ್ಭದಲ್ಲಿ ಕೆಲವು ಆಹಾರಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಂಡು ಸೇವನೆ ಮಾಡಿದರೆ ಅದರಿಂದ ಆರೋಗ್ಯವು ಉತ್ತಮವಾಗಿರುವುದು. ಚಳಿಗಾಲದಲ್ಲಿ ಕಾಡುವಂತಹ ಶೀತ, ಕೆಮ್ಮು ಇತ್ಯಾದಿಗಳನ್ನು ದೂರವಿಡಲು ಕೆಲವೊಂದು ಮನೆಮದ್ದುಗಳು ಸಹಕಾರಿ ಆಗಿರುವುದು. ಇವುಗಳಲ್ಲಿ ಮುಖ್ಯವಾಗಿ ನೆಲ್ಲಿಕಾಯಿಯು ದೇಹಾರೋಗ್ಯ ಕಾಪಾಡುವಲ್ಲಿ ನಂಬರ್ ವನ್ ಹಣ್ಣು ಎಂದು ಪರಿಗಣಿಸಲಾಗಿದೆ. ಅದನ್ನು ಸೇವನೆ ಮಾಡಿದರೆ ಏನೆಲ್ಲಾ ಲಾಭಗಳು ಇವೆ ಎಂದು ತಿಳಿಯಿರಿ. ತ್ವಚೆಯ ಆರೋಗ್ಯ ನೆಲ್ಲಿಕಾಯಿಯಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್