ಬೆಂಗಳೂರು: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹದ ಬಿಸಿ ನೀರಿನ ಸೇವನೆ ಆರೋಗ್ಯದ ದೃಷ್ಟಿಯಿಂದ ಉತ್ತಮ ಎನ್ನಲಾಗುತ್ತದೆ. ಆದರೆ ಯಾವುದೆಲ್ಲಾ ಕಾರಣಕ್ಕೆ ಬಿಸಿ ನೀರು ಸೇವಿಸಬೇಕು? ಚರ್ಮ ಹೊಳೆಯುವ, ನುಣುಪಾದ ಚರ್ಮ ಇರಬೇಕೆಂದು ಎಲ್ಲರೂ ಬಯಸುತ್ತಾರೆ. ಹಾಗಿದ್ದರೆ, ಬೆಳಗಿನ ಹೊತ್ತು ಹದ ಬಿಸಿ ನೀರು ಕುಡಿದರೆ ಸಾಕು.ಮಲಬದ್ಧತೆಗೆ ಇದು ನಮಗೆಲ್ಲರಿಗೂ ಗೊತ್ತಿರುವ ಸಂಗತಿಯೇ. ಬೆಳಗಿನ ಹೊತ್ತು ಬಿಸಿ ನೀರು ಕುಡಿಯುವುದರಿಂದ ಮಲ ವಿಸರ್ಜನೆಗೆ ತಿಣುಕಾಡಬೇಕಿಲ್ಲ.ಹಸಿವು ಹೆಚ್ಚಿಸುತ್ತದೆ ಬೆಳ್ಳಂ ಬೆಳಗ್ಗೆ ಹಸಿವಿಲ್ಲವೆಂದು