ಬೆಂಗಳೂರು: ಲೈಂಗಿಕ ಕ್ರಿಯೆ ಬಳಿಕ ಪುರುಷ ಮತ್ತು ಮಹಿಳೆಯರು ಒಂದು ರೀತಿಯ ಬೇಸರಕ್ಕೊಳಗಾಗುತ್ತಾರೆ ಎಂಬುದನ್ನು ಹಲವು ಅಧ್ಯಯನಗಳೇ ದೃಢಪಡಿಸಿವೆ. ಇದಕ್ಕೆ ಕಾರಣಗಳು ಏನಿರಬಹುದು ನೋಡೋಣ.ತಪ್ಪು ಕಲ್ಪನೆಗಳು ಲೈಂಗಿಕತೆ ಬಗ್ಗೆ ಬಾಲ್ಯದಿಂದಲೇ ಬಂದ ತಪ್ಪು ಕಲ್ಪನೆಗಳು, ಪಾಠಗಳು ಈ ರೀತಿಯ ಸಮಸ್ಯೆಗೆ ಕಾರಣವಾಬಹುದು. ಲೈಂಗಿಕ ಕ್ರಿಯೆ ಎನ್ನುವುದು ತಪ್ಪು ಎಂಬ ತಪ್ಪು ಕಲ್ಪನೆ ಕೆಲವರಲ್ಲಿ ಬೆಳೆದುಬಂದಿರುತ್ತದೆ. ಇಂತಹ ಆಲೋಚನೆಗಳು ಬೇಸರಕ್ಕೆ ಕಾರಣವಾಬಹುದು.ಹಿಂದಿನ ಘಟನೆಗಳು ಹಿಂದೆ ನಡೆದ ಲೈಂಗಿಕ ಕಿರುಕುಳ ಅಥವಾ ಇಷ್ಟವಿಲ್ಲದೇ