ಬೆಂಗಳೂರು: ತುಂಬಾ ಹಸಿವಾದಾಗ ಏನೆಲ್ಲಾ ಸಿಗುತ್ತೋ ಎಲ್ಲವನ್ನೂ ತಿಂದು ಬಿಡಬೇಕೆನಿಸುತ್ತದೆ. ಹಾಗೇ ಏನೇ ಊಟ ಮಾಡಿದರೂ, ಊಟ ಮಾಡಿದ ತಕ್ಷಣ ನಮಗೆ ಸ್ವಲ್ಪ ಸಿಹಿ ತಿಂದರೆ ಚೆನ್ನ ಎನಿಸುತ್ತದೆ. ಯಾಕೆ ನಮಗೆ ಊಟವಾದ ತಕ್ಷಣ ಸಿಹಿ ತಿನ್ನುವ ಮನಸ್ಸಾಗುತ್ತದೆ? ನಮ್ಮ ನಾಲಿಗೆ ಯಾಕೆ ಸಕ್ಕರೆ ಬಯಸುತ್ತದೆ? ಅದಕ್ಕೆ ಒಂದು ಕಾರಣವಿದೆ.ಹೊಟ್ಟೆ ತುಂಬಾ ಊಟ ಮಾಡಿದ ಮೇಲೆ ಅದು ಜೀರ್ಣವಾಗಬೇಕಾದರೆ ನಮ್ಮ ದೇಹದಲ್ಲಿರುವ ಶಕ್ತಿ ಹೆಚ್ಚಿನ ಪಾಲು ಖರ್ಚಾಗುತ್ತದೆ. ದೇಹಕ್ಕೆ