ಬೆಂಗಳೂರು: ಸಾಮಾನ್ಯವಾಗಿ ನಾವು ಇಷ್ಟಪಟ್ಟು ತಿನ್ನುವ ಆಹಾರಗಳು, ಆರೋಗ್ಯಕರವಾಗಿರುವುದಲ್ಲ. ಯಾಕೆ ನಮಗೆ ಅಂತಹ ಆಹಾರಗಳೇ ಇಷ್ಟವಾಗುತ್ತದೆ? ನಮ್ಮ ಮೆದುಳು ಅಂತಹ ಆಹಾರದ ಕಡೆಗೇ ಸೆಳೆಯಲು ಹಲವು ಕಾರಣಗಳಿವೆ. ಮೊದಲನೆಯದಾಗಿ ಆಹಾರದ ರುಚಿ. ಅದು ಹೇಗೆ ನಮ್ಮ ನಾಲಿಗೆಗೆ ರುಚಿ ನೀಡುತ್ತದೆ, ಅದು ಯಾವ ರೀತಿಯ ವಾಸನೆ ಕೊಡುತ್ತದೆ ಎನ್ನುವುದಾಗಿದೆ.ಇದನ್ನು ಓರೋಸೆನ್ಸೇಷನ್ ಎನ್ನುತ್ತೇವೆ. ಇದು ಜಂಕ್ ಫುಡ್ ಆಹಾರಗಳ ಕಡೆಗೆ ನಮ್ಮನ್ನು ಸೆಳೆಯುವ ಮುಖ್ಯ ಅಂಶವಾಗಿದೆ. ಹೆಚ್ಚಾಗಿ ಇಂತಹ ಆಹಾರಗಳು