ಬೆಂಗಳೂರು: ಸಂಜೆ ಟೀ ಜತೆಗೆ ಹೊಟ್ಟೆ ತುಂಬಾ ತಿಂಡಿ ತಿಂದರೆ ಮತ್ತೆ ರಾತ್ರಿ ಊಟ ಬೇಡವೆನಿಸುತ್ತದೆ. ಹಾಗಂತ ರಾತ್ರಿ ವೇಳೆ ಊಟ ಮಾಡದೇ ಇರಬೇಡಿ. ರಾತ್ರಿ ಮತ್ತು ಹಗಲು ಊಟ ನಮ್ಮ ದಿನ ನಿತ್ಯದ ಜೀವನದಲ್ಲಿ ಪ್ರಮುಖ ಅಂಶ. ಈ ಎರಡೂ ಹೊತ್ತು ಊಟ ತಪ್ಪಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಬರಬಹುದು.ದಿನಕ್ಕೆ ಮೂರು ಬಾರಿ ಆಹಾರ ಸೇವನೆ ನಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮ. ಮೂರು ಬಾರಿ ಆಹಾರ ಸೇವಿಸುವಾಗ