ಬೆಂಗಳೂರು: ಸೆಕ್ಸ್ ನಂತರ ಕೆಲವು ವಿಚಾರಗಳನ್ನು ಮಾಡಲೇ ಬಾರದು ಎಂದು ತಜ್ಞರು ಹೇಳುತ್ತಾರೆ. ಆರೋಗ್ಯದ ದೃಷ್ಟಿಯಿಂದ ಇದನ್ನು ಪಾಲಿಸುವುದು ಉತ್ತಮ. ಅದರಲ್ಲೊಂದು ಸೆಕ್ಸ್ ನಂತರ ಬಿಸಿ ಬಿಸಿ ನೀರಿನಲ್ಲಿ ಸೋಪ್ ಹಾಕಿಕೊಂಡು ಸ್ನಾನ ಮಾಡಿಕೊಳ್ಳುವುದು. ಸೆಕ್ಸ್ ನಂತರ ಮಹಿಳೆಯರ ಯೋನಿ ತುಂಬಾ ಸೂಕ್ಷ್ಮವಾಗಿರುತ್ತದೆ.ಇದರ ಅಂಗಾಂಶಗಳು, ಸಡಿಲವಾಗಿರುತ್ತದೆ. ಈ ಸಂದರ್ಭದಲ್ಲಿ ಸ್ನಾನ ಮಾಡುವಾಗ ಆ ಭಾಗಕ್ಕೆ ಸೋಪ್ ಹಚ್ಚಿಕೊಳ್ಳುವುದರಿಂದ ಕಿರಿ ಕಿರಿ ಉಂಟಾಗಬಹುದು. ಒಂದು ವೇಳೆ ಸೆಕ್ಸ್ ನಂತರ ಯೋನಿ