ಬೆಂಗಳೂರು: ಮಲಗುವಾಗ ನಾವು ಹೇಗೆ ಮಲಗಬೇಕು? ಯಾವ ಬದಿಗೆ ಹೊರಳಿ ಮಲಗಿದರೆ ಉತ್ತಮ? ಎಡಬದಿಗೆ ಹೊರಳಿ ಮಲಗುವುದು ಒಳ್ಳೆಯದು ಎನ್ನುತ್ತಾರೆ. ಏನಿದರ ಉಪಯೋಗ ನೋಡೋಣ. ಜೀರ್ಣಕ್ರಿಯೆ ನಮ್ಮ ಹೊಟ್ಟೆ ಹಾಗೂ ಜೀರ್ಣಗ್ರಂಥಿ ಇರುವುದು ಎಡಭಾಗದಲ್ಲಿ. ಹಾಗಾಗಿ ಎಡಬದಿಗೆ ಹೊರಳಿ ಮಲಗುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಆಹಾರ ಸುಲಭವಾಗಿ ಹೊಟ್ಟೆ ಸೇರುತ್ತದೆ ಮತ್ತು ಆಹಾರದಲ್ಲಿರುವ ಬೇಡದ ಅಂಶ ಬೇಗನೇ ಬೇರ್ಪಡುತ್ತದೆ. ಆಯುರ್ವೇದದ ಪ್ರಕಾರ ಊಟವಾದ ತಕ್ಷಣ ಕನಿಷ್ಠ 10 ನಿಮಿಷ