ಬೆಂಗಳೂರು: ಮೊದಲ ಬಾರಿಗೆ ಲೈಂಗಿಕ ಕ್ರಿಯೆ ಎನ್ನುವುದು ಸಂಪ್ರದಾಯಸ್ಥ ಹೆಣ್ಣು ಮಕ್ಕಳಿಗೆ ಒಂದು ರೀತಿಯಲ್ಲಿ ವಿಶೇಷ ಅನುಭವ ಕೊಡುವುದು ಸಹಜ.ಇದುವರೆಗೆ ಕಾಪಾಡಿಕೊಂಡು ಬಂದಿದ್ದ ತನ್ನ ಹೆಣ್ತನ ಪುರುಷನ ಎದುರಲ್ಲಿ ಬೆತ್ತಲಾದಾಗ ಇಷ್ಟವಿದ್ದೇ ಮಾಡಿದರೂ ಏನೋ ಒಂದು ರೀತಿಯ ಬೇಸರದ ಮನಸ್ಸಿನಲ್ಲಿ ಕಾಡಬಹುದು. ಹೀಗಾಗಿಯೇ ಕೆಲವು ಮಹಿಳೆಯರು ಮೊದಲ ಬಾರಿಗೆ ಲೈಂಗಿಕ ಕ್ರಿಯೆ ಮಾಡಿದಾಗ ಒಂದು ರೀತಿ ಖಿನ್ನತೆಗೊಳಗಾಗುತ್ತಾರೆ.ಇದು ಸಹಜ. ಆದರೆ ಈ ಸಂದರ್ಭದಲ್ಲಿ ಪುರುಷ ಆಕೆಯೊಂದಿಗೆ ಪ್ರಬುದ್ಧವಾಗಿ ನಡೆದುಕೊಳ್ಳಬೇಕು. ಪತಿಯಾದವನು