ಬೆಂಗಳೂರು: ಸೆಕ್ಸ್ ನಂತರ ಕೆಲವು ಮಹಿಳೆಯರು ಹೇಳಲಾಗದ ನೋವಿನಿಂದ ಒದ್ದಾಡುತ್ತಾರೆ. ಅದಕ್ಕೆ ಹಲವು ಕಾರಣಗಳಿರಬಹುದು. ಅದರ ಕಾರಣ ಮತ್ತು ಪರಿಹಾರವೇನೆಂದು ನೋಡೋಣ. ಒಣಗಿದ ಗುಪ್ತಾಂಗ ಮಿಲನ ಕ್ರಿಯೆ ಸಂದರ್ಭ ನೋವಾಗುವುದಕ್ಕೆ ಮುಖ್ಯ ಕಾರಣ ಒಣಗಿದ ಯೋನಿ. ವೈದ್ಯರ ಸಲಹೆ ಮೇರೆಗೆ ಯಾವುದಾದರೂ ತೇವಾಂಶ ನೀಡುವ ಕ್ರೀಂ ಬಳಸುವುದು ಉತ್ತಮ.ಗರ್ಭನಿರೋಧಕ ಗುಳಿಗೆ ಗರ್ಭನಿರೋಧಕ ಗುಳಿಗೆಗಳಿಂದ ಯೋನಿ ತೇವಾಂಶ ಕಳೆದುಕೊಳ್ಳಬಹುದು. ಈ ಗುಳಿಗೆಗಳು ಹಾರ್ಮೊನ್ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ತಕ್ಷಣ