ಬೆಂಗಳೂರು: ಮಹಿಳೆಯರಿಗೆ ಋತುಚಕ್ರದ ವೇಳೆ ಗುಪ್ತಾಂಗದ ಶುಚಿತ್ವದ ಬಗ್ಗೆ ಇನ್ನಿಲ್ಲದ ಕಾಳಜಿ ವಹಿಸಬೇಕಾಗುತ್ತದೆ. ಸರಿಯಾದ ಪ್ಯಾಡ್ ಬಳಕೆ ಮಾಡುವುದು, ಶುಚಿತ್ವ ಕಾಪಾಡುವುದು ಆರೋಗ್ಯಕರ ಋತುಚಕ್ರಕ್ಕೆ ದಾರಿಯಾಗಿದೆ.ಸಾಮಾನ್ಯವಾಗಿ ನಾವು ಅಂಗಡಿಗಳಲ್ಲಿ ಸುಲಭವಾಗಿ ಸಿಗುವ ಯಾವುದೋ ಒಂದು ಪ್ಯಾಡ್ ಬಳಸಿಕೊಳ್ಳುತ್ತೇವೆ. ಆದರೆ ಕೆಲವರಿಗೆ ಇದರಿಂದ ತುರಿಕೆ, ಕಿರಿ ಕಿರಿ ಅನುಭವವಾಗಬಹುದು.ಅದಕ್ಕಾಗಿ ಕಾಟನ್ ಪ್ಯಾಡ್ ಬಳಕೆ ಸೂಕ್ತ. ಕಾಟನ್ ಪ್ಯಾಡ್ ಬಳಸುವುದರಿಂದ ಗುಪ್ತಾಂಗದಲ್ಲಿ ತುರಿಕೆ, ಕಿರಿ ಕಿರಿಯಾಗುವುದನ್ನು ತಪ್ಪಿಸಬಹುದು. ಕಾಟನ್ ಪ್ಯಾಡ್ ಹೆಚ್ಚು ಸುರಕ್ಷಿತ