ಚಿಕಾಗೋ:ಏನೋ ಒಂಥರಾ ಬೋರ್, ಮಲಿಗಿದ್ರೆ ನಿದ್ದೆ ಬರಲ್ಲಾ, ಹಣ್ಣು, ಜ್ಯೂಸ್ ಯಾವ್ದೂ ಬೇಡ ಅನ್ಸತ್ತೆ. ಆದ್ರೆ ಚಾಕಲೇಟ್, ಬಿಸ್ಕೆಟ್, ಜಂಕ್ ಪುಡ್ ಇದ್ರೆ ಓಕೆ ಅನ್ಸತ್ತಾ. ತುಂಬಾ ಜನರಿಗೆ ಈ ಸಮಸ್ಯೆ ಇರತ್ತೆ. ಇದಕ್ಕೆ ಕಾರಣ ಏನು ಎಂಬುದಕ್ಕೆ ಸಂಶೋದಕರು ಉತ್ತರ ಕಂಡು ಹಿಡಿದಿದ್ದಾರೆ. ಸಂಶೋದಕರು ಹೇಳುವ ಪ್ರಕಾರ ಹೆಚ್ಚು ಕ್ಯಾಲರಿ ಇರುವ ಆಹಾರ ಸೇವನೆ ನಾವು ಮಾಡೊ ನಿದ್ದೆ ಮೇಲೆ ಪರಿಣಾಮ ಬೀರತ್ತಂತೆ. ಚಿಕಾಗೋದ ನಾರ್ತ್ ವೆಸ್ಟರ್ನ್