ಬೆಂಗಳೂರು : ನನಗೆ 25 ವರ್ಷ , ನನ್ನ ಪತ್ನಿಗೆ 23 ವರ್ಷ, ನಾವು ಮದುವೆಯಾಗಿ 6 ತಿಂಗಳಾಗಿದೆ. ನನ್ನ ಪತ್ನಿ ನಿದ್ದೆ ಮಾಡುವಾಗ ಮಧ್ಯರಾತ್ರಿ ಸಂಭೋಗಿಸುವ ಅಭ್ಯಾಸ ಮಾಡಿಕೊಂಡಿದ್ದಾಳೆ. ಈ ಪರಿಸ್ಥಿತಿಯನ್ನು ನಾನು ಹೇಗೆ ನಿಭಾಯಿಸಲಿ?