ಬೆಂಗಳೂರು: ಗಂಡ-ಹೆಂಡಿರ ಸುಂದರ ಸಂಬಂಧದಲ್ಲಿ ಯಾರೇ ಬಂದರೂ ಮನಸ್ತಾಪ ಗ್ಯಾರಂಟಿ. ಹೀಗಿರುವಾಗ ಗಂಡನ ಗೆಳೆಯನನ್ನು ಹೆಂಡತಿ ಸಹಿಸಿಕೊಳ್ಳದೇ ಇದ್ದರೆ ಏನು ಮಾಡೋದು?ಗಂಡನಿಗೆ ಇಂತಹ ಸಂದರ್ಭದಲ್ಲಿ ಅತ್ತ ದರಿ ಇತ್ತ ಪುಲಿ ಪರಿಸ್ಥಿತಿ. ಹೀಗಾಗಿ ಹೆಂಡತಿ ಯಾಕೆ ತನ್ನ ಗೆಳೆಯನನ್ನು ಧ್ವೇಷಿಸುತ್ತಾಳೆ ಎಂದು ತಿಳಿದುಕೊಳ್ಳಬೇಕು. ಒಂದು ಗೆಳೆಯನಿಂದ ಹೆಂಡತಿಗೆ ಭಾವನಾತ್ಮಕವಾಗಿ ಅಥವಾ ದೈಹಿಕವಾಗಿ ಹಿಂಸೆಯಾಗುತ್ತಿದ್ದರೆ ಅಂತಹ ಗೆಳೆಯನನ್ನು ದೂರ ಮಾಡಿಕೊಳ್ಳುವುದೇ ಒಳ್ಳೆಯದು.ಒಂದು ವೇಳೆ ಅದಲ್ಲದೆ, ಗೆಳೆಯನ ಜತೆ ನಿಮ್ಮ ಸಮಯ ಕಳೆಯುವಾಗ