ಬೆಂಗಳೂರು : ನಾನು 37 ವರ್ಷದ ವ್ಯಕ್ತಿ. ನನ್ನ ಹೆಂಡತಿಗೆ 42 ವರ್ಷ. ನಾವು ಮದುವೆಯಾಗಿ ಸುಮಾರು ಒಂದು ವರ್ಷವಾಗಿದೆ. ನಾವು ನಿಯಮಿತವಾಗಿ ಲೈಂಗಿಕ ಸಂಭೋಗದಲ್ಲಿ ತೊಡಗಿದ್ದರೂ ನನ್ನ ಹೆಂಡತಿ ಒದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ಹಸ್ತಮೈಥುನ ಮಾಡಿಕೊಳ್ಳುವುದನ್ನು ನಾನು ಕಂಡುಕೊಂಡಿದ್ದೇನೆ. ಅವಳು ಅದನ್ನು ನನ್ನಿಂದ ಮರೆಮಾಡಲು ಪ್ರಯತ್ನಿಸುತ್ತಿದ್ದಾಳೆ. ಅವಳಲ್ಲಿ ಏನಾದರೂ ದೋಷವಿದೆಯೇ?