ಬೆಂಗಳೂರು : ನಾನು ತಿಂಗಳಿಗೊಮ್ಮೆ ನನ್ನ ಹೆಂಡತಿಯ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಕೇಳುತ್ತೇನೆ. ಆದರೆ ಆಕೆ ನಾನು ಯಾವಾಗಲೂ ಅದರ ಬಗ್ಗೆಯೇ ಯೋಚಿಸುತ್ತೇನೆಂದು ಹೇಳುತ್ತಾಳೆ. ಇದು ನನ್ನ ಮೇಲೆ ಮಾನಸಿಕವಾಗಿ ಪರಿಣಾಮ ಬೀರುತ್ತಿದೆ. ದಯವಿಟ್ಟು ಇದಕ್ಕೆ ಸಲಹೆ ನೀಡಿ. ಈ ಹಂತದಲ್ಲಿ ನಿಮಗೆ ಸಲಹೆ ನೀಡುವುದು ಕಷ್ಟ. ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವಂತಹ ಈ ಸಂದರ್ಭಗಳಿಗೆ ನೀವು ಆಸ್ಪದ ಕೊಡಬೇಡಿ. ಆದ್ದರಿಂದ ನೀವು ಮತ್ತು ನಿಮ್ಮ ಹೆಂಡತಿ