ಬೆಂಗಳೂರು : ನಾನು 30 ವರ್ಷದ ವ್ಯಕ್ತಿ, ಮೌಖಿಕ ಸಂಭೋಗವನ್ನು ನಿಜವಾಗಿಯೂ ಆನಂದಿಸುತ್ತೇನೆ. ಲೈಂಗಿಕ ಕ್ರಿಯೆಯ ವೇಳೆ ನನ್ನ ಹೆಂಡತಿ ಹಾಗೂ ನಾನು ಕೆಲವು ನಿಮಿಷಗಳ ಕಾಲ ಈ ಕಾರ್ಯವನ್ನು ನಡೆಸುತ್ತೇವೆ. ಆದರೆ ಸ್ವಲ್ಪ ಹೊತ್ತಿನಲ್ಲೆ ನನ್ನ ಹೆಂಡತಿ ಸುಸ್ತಾಗುತ್ತಾಳೆ. ಅವಳ ಮನವೊಲಿಸಲು ನಾನು ಏನು ಮಾಡಬೇಕು? ಉತ್ತರ : ನಿಮ್ಮ ಹೆಂಡತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನೀವು ಇಷ್ಟ ಪಡುವಂತಹ ಚಟುವಟಿಕೆಗಳನ್ನು ನೀವು ಅವಳೊಂದಿಗೆ ಹಂಚಿಕೊಳ್ಳಬೇಕು. ಹಾಗೇ