ಬೆಂಗಳೂರು : ನಾನು ಹಾಗೂ ನನ್ನ ಹೆಂಡತಿ ಇಬ್ಬರೂ 36 ವರ್ಷದವರು. ನಮಗೆ ಮದುವೆಯಾಗಿ 14 ವರ್ಷಗಳಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ನನ್ನ ಹೆಂಡತಿ ಲೈಂಗಿಕ ಆಸಕ್ತಿ ಕಳೆದುಕೊಂಡಿದ್ದಾಳೆ. ಈ ಬಗ್ಗೆ ನಾನು ಆಕೆಯ ಬಳಿ ಚರ್ಚಿಸಿದಾಗ ಆಕೆ ಸಿಟ್ಟಾಗುತ್ತಾಳೆ. ಇದರಿಂದ ನನಗೆ ನಿರಾಶೆಯಾಗುತ್ತಿದೆ. ನನ್ನ ಹೆಂಡತಿಯ ಜೊತೆ ಆರೋಗ್ಯಕರ, ಸಂತೋಷದ ಸಂಬಂಧ ಹೊಂದಲು ಬಯಸುತ್ತೇನೆ. ಈಗ ನಾನನು ಆಕೆಯನ್ನು ಹೇಗೆ ಸರಿಪಡಿಸಲಿ?