ಬೆಂಗಳೂರು : ನನಗೆ ಮದುವೆಯಾಗಿ 2 ವರ್ಷಗಳಾಗಿವೆ. ಇತ್ತೀಚೆಗೆ ನನ್ನ ಹೆಂಡತಿ ತನ್ನ ಮಾಜಿ ಲವರ್ ಜೊತೆ ಸಂಬಂಧ ಹೊಂದಿದ್ದಾಳೆ ಎಂಬುದನ್ನು ನಾನು ಕಂಡುಕೊಂಡೆ. ಆದಕಾರಣ ಈಗ ಆಕೆ ತನ್ನ ಹೆತ್ತವರ ಮನೆಯಲ್ಲಿ ಇದ್ದಾಳೆ. ಆದರೆ ಈಗ ಆಕೆಯ ತಂದೆತಾಯಿ ಆಕೆಯ ಜೊತೆಗೆ ಜೀವನ ನಡೆಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ನನಗೆ ಆಕೆ ತನ್ನ ಗೆಳೆಯನೊಂದಿಗೆ ಸುರಕ್ಷಿತ ಲೈಂಗಿಕ ಸಂಬಂಧ ಹೊಂದಿದ್ದಾಳೆಯೇ ? ಎಂಬುದನ್ನು ತಿಳಿದುಕೊಳ್ಳಬೇಕು. ಡಿಎನ್ ಎ ಪರೀಕ್ಷೆಯಿಂದ