ಪುಣೆ: ನನಗೆ ಮೂವತ್ತು ವರ್ಷ. ನಾನು ನನ್ನ ಹೆಂಡತಿಯನ್ನು ಅತೀಯಾಗಿ ಪ್ರೀತಿಸುತ್ತೇನೆ. ನನ್ನ ಹೆಂಡತಿ ತವರಿಗೆ ಹೋದಾಗ ನನ್ನ ಪರಿಚಯದ ಒಂದಷ್ಟು ಮಹಿಳೆಯರು ನನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ನನ್ನ ಹೆಂಡತಿಗೆ ಹೇಳಿದಾದ ಅವಳು ನಮ್ಮಿಬ್ಬರ ಲೈಂಗಿಕ ಸಂಬಂಧದ ಕುರಿತು ಆ ಮಹಿಳೆಯರ ಬಳಿ ಹೇಳಿದ್ದಾಳೆಂದು ಗೊತ್ತಾಯಿತು ಹಾಗೇ ಇವಾಗ ಇದೆಲ್ಲಾ ಸಾಮಾನ್ಯ ಎಂದು ಹೇಳುತ್ತಿದ್ದಾಳೆ. ಆ ಮಹಿಳೆಯರು ಕೂಡ ನನ್ನನ್ನು ಒತ್ತಾಯಿಸುತ್ತಿದ್ದಾರೆ. ನನಗೆ