ಬೆಂಗಳೂರು: ಮಕ್ಕಳಾದ ಮೇಲೆ ಮಹಿಳೆಯರಲ್ಲಿ ಲೈಂಗಿಕ ಕಾಮನೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ಇದಕ್ಕೆ ಮಕ್ಕಳ ಪಾಲನೆ, ಮನೆಗೆಲಸದಲ್ಲಿ ಸುಸ್ತಾಗುವುದು ಪ್ರಮುಖ ಕಾರಣವಾಗುತ್ತದೆ.ಆದರೆ ಗಂಡ-ಹೆಂಡತಿ ಸಂಬಂಧ ಉಳಿಸಿಕೊಳ್ಳಬೇಕೆಂದರೆ ಲೈಂಗಿಕ ಸಂಬಂಧವೂ ಮುಖ್ಯವಾಗುತ್ತದೆ. ಈ ಕಾರಣಕ್ಕೆ ದಿನ ಕಳೆದಂತೆ ಮಹಿಳೆಯರು ಲೈಂಗಿಕ ಸಂಬಂಧವೆಂಬುದು ಯಾಂತ್ರಿಕವೆನಿಸುತ್ತದೆ. ಹೀಗಾಗಿ ಅದೊಂದು ತನ್ನ ಕರ್ತವ್ಯವೆನ್ನುವಂತೆ ಮಾಡುತ್ತಾಳೆ. ಇದರಿಂದಾಗಿ ರತಿಕ್ರೀಡೆ ಸಂದರ್ಭದಲ್ಲಿ ಆಕೆ ಗಂಡನ ಭಾವನೆಗೆ ಪ್ರತಿಕ್ರಿಯಿಸದೇ ಬೊಂಬೆಯಂತೆ ತನ್ನ ಕರ್ತವ್ಯ ಮುಗಿಸುತ್ತಾಳೆ. ಇಂತಹ ಸಂದರ್ಭದಲ್ಲಿ ಪುರುಷರು ತನ್ನ ಸಂಗಾತಿಯನ್ನು