ಉತ್ತರ ಕರ್ನಾಟಕಕ್ಕೆ ಸೇರಿದ 29 ವರ್ಷ ವಯಸ್ಸಿನ (ಶರತ್) ಮತ್ತು 26 ವರ್ಷ ವಯಸ್ಸಿನ ರಕ್ಷಾ ಮ್ಯಾಟ್ರಿಮೋನಿಯಲ್ ವೆಬ್ಸೈಟ್ ಮುಖಾಂತರ ಪರಿಚಯವಾಗಿತ್ತು. ಕೆಲ ಕಾಲ ಇಬ್ಬರು ಫೋನ್ನಲ್ಲಿ ಮಾತನಾಡುತ್ತಾ ಪರಸ್ಪರ ಪ್ರೇಮ ನಿವೇದ ಮಾಡಿಕೊಳ್ಳುತ್ತಿದ್ದರು. ಕಳೆದ 2018ರಲ್ಲಿ ವಿವಾಹವಾಗಲು ನಿರ್ಧರಿಸಿದ್ದರು. ಆದರೆ, ವಿವಾಹಕ್ಕೆ 15 ದಿನ ಮುಂಚೆ ರಕ್ಷಾ ತಾಯಿ ಇಹಲೋಕ ತ್ಯಜಿಸಿದ್ದಾರೆ. ವಿವಾಹದ ಸಂದರ್ಭದಲ್ಲಿಯೇ ತಾಯಿಯ ಮರಣ ರಕ್ಷಾಳನ್ನು ಕುಗ್ಗುವಂತೆ ಮಾಡಿದೆ. ನಂತರ ಕೆಲ ದಿನಗಳ ನಂತರ ವಿವಾಹ