ಪ್ರಶ್ನೆ: ನನ್ನ ವಯಸ್ಸು 28 ಮತ್ತು ಅವಳ ವಯಸ್ಸು 30. ನೋಡೋಕೆ ತುಂಬಾ ಚೆನ್ನಾಗಿದ್ದಾಳೆ. ಒಂದೇ ಏರಿಯಾದಲ್ಲಿ ಇರೋದ್ರಿಂದ ಮೊದಲಿನಿಂದಲೂ ತುಸು ಸಲುಗೆ ಇತ್ತು. ಆದರೆ ಕಳೆದ ವರ್ಷ ಆಕೆಯ ಗಂಡ ಅಪಘಾತದಲ್ಲಿ ಕೈ ಕಾಲು ಮುರಿದುಕೊಂಡಿದ್ದಾನೆ. ಆಕೆ ಸಹಜವಾಗಿಯೇ ದುಃಖದಲ್ಲಿದ್ದಳು. ಆದರೆ ಅವಳ ಕಚೇರಿ ಕೆಲಸ, ಬ್ಯಾಂಕ್, ಮಾರ್ಕೆಟ್ ಹೀಗೆ ಮೊದಲಾದ ಕೆಲಸಗಳಿಗೆ ನನ್ನನ್ನು ಜತೆಯಾಗಿ ಕರೆದುಕೊಂಡು ಹೋಗುತ್ತಿದ್ದಳು. ಹೊರಗಡೆ ಹೋಗುವಾಗ ಕೈಗೆ ಕೈ ತಗಲುವುದು, ಮೈಗೆ ಮೈಗೆ