ತನ್ನ ತಂಗಿಯನ್ನ ಗರ್ಭಿಣಿ ಮಾಡು ಅಂತ ಗಂಡನಿಗೆ ಹೇಳೋ ಪತ್ನಿ

ಬೆಂಗಳೂರು| Jagadeesh| Last Modified ಬುಧವಾರ, 4 ಸೆಪ್ಟಂಬರ್ 2019 (15:22 IST)
ಪ್ರಶ್ನೆ: ಸರ್, ನನಗೆ ಮದುವೆಯಾಗಿ ಆರು ವರ್ಷಗಳಾಗಿವೆ. ಇಬ್ಬರು ಮಕ್ಕಳಿದ್ದಾರೆ. ಆದರೆ ನನ್ನ ಪತ್ನಿಯ ತಂಗಿ ಮದುವೆಯಾಗಿ ಮೂರು ತಿಂಗಳಿಗೆ ಗಂಡನನ್ನು ಬಿಟ್ಟಿದ್ದಾಳೆ. ಕುಡುಕ ಗಂಡನ ಜತೆ ಬಾಳಲಾರೆ ಅಂತ ನಮ್ಮ ಮನೆಗೆ ಬಂದಿದ್ದಾಳೆ.

ಆದರೆ ಅವಳಿಗೆ ನನ್ನ ಪತ್ನಿಯನ್ನು ಬಿಟ್ಟರೆ ಬೇರೆ ಯಾರೂ ಇಲ್ಲ. ಹೀಗಾಗಿ ಮುಂದೆ ಅವಳಿಗೆ ಆಸರೆಯಾಗಿರೋಕೆ ಅಂತ ಅವಳನ್ನು ಗರ್ಭಿಣಿ ಮಾಡು. ನಿಮ್ಮ ಮಗು ತಂಗಿಯನ್ನ ಮುಂದೆ ನೋಡಿಕೊಳ್ಳುತ್ತೆ ಅಂತ ಪತ್ನಿ ಹೇಳುತ್ತಿದ್ದಾಳೆ.

ಉತ್ತರ: ನಿಮಗೆ ಮದುವೆಯಾಗಿ ಮಕ್ಕಳಿವೆ. ಆದರೂ ನಿಮ್ಮ ಪತ್ನಿಯ ತಂಗಿಗೆ ನಿಮ್ಮ ಮೇಲೆ ಮನಸ್ಸು ಆಗಿರಬಹುದು. ಇಲ್ಲವೇ ನಿಮ್ಮ ಪತ್ನಿ ತನ್ನ ದೂರಾಲೋಚನೆಯಿಂದ ನಿಮಗೆ ಹಾಗೆ ಹೇಳಬಹುದು. ಮನೆ ಮಂದಿ ಕುಳಿತು ಪರಿಹಾರ ಕಂಡುಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :