ಬೆಂಗಳೂರು : ನಾನು 45 ವರ್ಷದ ವ್ಯಕ್ತಿ. ನನ್ನ ಸಂಗಾತಿಗೆ 35 ವರ್ಷ. ನಾವಿಬ್ಬರು ಆರೋಗ್ಯಕರ ಲೈಂಗಿಕ ಜೀವನವನ್ನು ಹೊಂದಿದ್ದೇವೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಅವಳು ಲೈಂಗಿಕ ಸಂಬಂಧ ಹೊಂದಲು ಆಸಕ್ತಿ ತೋರದೆ ನಿದ್ರೆ ಮಾಡುತ್ತಾಳೆ. ನನ್ನ ಜೊತೆ ಮಾತನಾಡಲು ಆಕೆ ಇಷ್ಟಪಡುತ್ತಿಲ್ಲ. ಅವಳು ವಿವಾಹೇತರ ಸಂಬಂಧ ಹೊಂದಿರಬಹುದೆಂದು ನನಗೆ ಅನುಮಾನ. ಇದಕ್ಕೆ ಪರಿಹಾರ ಸೂಚಿಸಿ? ನೀವು ತುಂಬಾ ಅತಿಯಾಗಿ ಯೋಚಿಸುತ್ತಿದ್ದೀರಿ. ಕೆಲವು ಮಹಿಳೆಯರಿಗೆ ಕೆಲಸದ ಒತ್ತಡ, ಸುಸ್ತು,