ಬೆಂಗಳೂರು : ಸುಮಾರು ಒಂದು ವರ್ಷದಿಂದ ಗಂಡನಿಂದ ದೂರವಿದ್ದ ತನ್ನ ಸಹೋದರಿಯೊಂದಿಗೆ ನಾನು ಸಂಭೋಗಿಸಬೇಕೆಂದು ನನ್ನ ಹೆಂಡತಿ ಒತ್ತಾಯಿಸುತ್ತಾಳೆ. ಅದಕ್ಕೆ ಆಕೆಯ ಸಹೋದರಿ ಕೂಡ ಒಪ್ಪಿಕೊಂಡಿದ್ದಾಳೆ. ಹಾಗೇ ನಾನು ಆ ವೇಳೆ ಕಾಂಡೋಮ್ ಬಳಸಬೇಕೆಂದು ಷರತ್ತು ಹಾಕಿದ್ದಾಳೆ. ಈ ಬಗ್ಗೆ ನಾನು ನನ್ನ ಹೆಂಡತಿಯೊಂದಿಗೆ ಮಾತನಾಡಲು ಪ್ರಯತ್ನಿಸಿದೆ ಆದರೆ ಆಕೆ ನನ್ನ ಮಾತನ್ನು ಕೇಳುತ್ತಿಲ್ಲ. ಈಗ ನಾನು ಏನು ಮಾಡಲಿ?